ಎರಡು ವರ್ಷಗಳಿಂದ ಬೆಲೆ ಕುಸಿತದಿಂದಾಗಿ ತುಮಕೂರಿನ ರೈತರ ಪಾಲಿಗೆ ಹುಣಸೆ ಹಣ್ಣು ಕಹಿಯಾಗಿಬಿಟ್ಟಿದೆ. ಹಿಂದಿನ ವರ್ಷಕ್ಕೆ ಹೋಲಿಸಿದರೆ ಅರ್ಧದಷ್ಟು ಬೆಲೆ ಕುಸಿತದಿಂದ ಕಂಗಾಲಾಗಿದ್ದಾರೆ ರೈತರು. #TAMARIND #TUMKURTAMARIND #Farmers #Pricedrop